ಬಾನು ಭುವಿಗೆ ಇಳಿಸಿದ ಮೊದಲ ಮಳೆಗೆ
ಭುವಿಯು ಕೊಟ್ಟ ಹಸಿರ ಉಡುಗೊರೆಯ ಕಳೆಗೆ
ಸರಿಸಾಟಿಯಾವುದಿಲ್ಲಿ, ಸಡಗರದ ಸಂಭ್ರಮಕೆ.
ಮೊನ್ನೆತಾನೆ ನಾಡ ಗೌರಿಗೆ ಕಾಡ ಕಡವೆಯ
ಒಲಿದ ಪ್ರೀತಿಯ ಅದ್ಭುತ ಉಡುಗೊರೆ “ಚುಕ್ಕಿ”ಗೆ
ಸರಿಸಾಟಿಯಾವುದಿಲ್ಲಿ, ಸಡಗರದ ಸಂಭ್ರಮಕೆ.
ಮರಕ್ಕೊಂದು ಹಕ್ಕಿ, ಹಕ್ಕಿಗೊಂದು ಮರ
ಎಲ್ಲ ಜೀವಕೂ ದೇವರು ನೀಡಿದ ವರ
ಸರಿಸಾಟಿಯಾವುದಿಲ್ಲಿ, ಸಡಗರದ ಸಂಭ್ರಮಕೆ.
ನನ್ನ ಜೀವಕೆ ಜೀವವಾದ ನೀನು ಅಮರ.
- ಗುಬ್ಬಚ್ಚಿ ಸತೀಶ್.
heart touching...
ಪ್ರತ್ಯುತ್ತರಅಳಿಸಿvery nice satish sir....
hmmm...
ಪ್ರತ್ಯುತ್ತರಅಳಿಸಿsuper agide satish..
ನನ್ನ ಜೀವಕೆ ಜೀವವಾದ ನೀನು ಅಮರ....
ಕವನ ತುಂಬಾ ಇಷ್ಟವಾಯಿತು.
ಪ್ರತ್ಯುತ್ತರಅಳಿಸಿWonderful !
ಪ್ರತ್ಯುತ್ತರಅಳಿಸಿSwarna
chennagide sir....
ಪ್ರತ್ಯುತ್ತರಅಳಿಸಿಮರಕ್ಕೊಂದು ಹಕ್ಕಿ, ಹಕ್ಕಿಗೊಂದು ಮರ
ಪ್ರತ್ಯುತ್ತರಅಳಿಸಿಎಲ್ಲ ಜೀವಕೂ ದೇವರು ನೀಡಿದ ವರ.... eee salu thumba ista aythu