2024 ನೇ ಸಾಲಿನ "ಹಂಸ ಕಥಾ ಪುರಸ್ಕಾರಕ್ಕೆ" ಕಥಾ ಸಂಕಲನಗಳ ಆಹ್ವಾನ....
(ಮೊದಲನೇ ವರ್ಷದ ಪ್ರಕಟಣೆ)
"ಹಂಸ" ಪ್ರತಿಷ್ಠಾನದಿಂದ ಕೊಡ ಮಾಡುವ 'ಹಂಸ ಕಥಾ' ಪುರಸ್ಕಾರ-2024 ನೇ ಸಾಲಿನಲ್ಲಿ ಪ್ರಕಟಗೊಂಡ ಕನ್ನಡದ ಕಥೆಗಾರರಿಂದ ಕಥಾ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಮರು ಮುದ್ರಣ, ಅನುವಾದಿತ ಕಥಾ ಸಂಕಲನಗಳಿಗೆ ಪ್ರವೇಶವಿಲ್ಲ.
ಪ್ರಶಸ್ತಿಯು 5000 ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.
ನಿಯಮಗಳು: -
- 2024 ರಲ್ಲಿ ಪ್ರಕಟಗೊಂಡ ಕಥಾ ಸಂಕಲನದ 3 ಪ್ರತಿಗಳನ್ನು ಕಳುಹಿಸುವುದು.
- ಕೃತಿಯು ಪ್ರಥಮ ಮುದ್ರಣವಾಗಿರಬೇಕು.
- ಯಾವುದೇ ವಯಸ್ಸಿನ ಇತಿಮಿತಿಯಿಲ್ಲ.
ಸಂಕಲನ ಕಳುಹಿಸುವ ಕೊನೆಯ ದಿನಾಂಕ:08/ ೦5/2025
ಕೃತಿಗಳನ್ನು ಕಳುಹಿಸಬೇಕಾದ ವಿಳಾಸ:
ಬಸವರಾಜ ಜಾಡರ
ಸಂಚಾಲಕರು
ಹಂಸ ಪ್ರತಿಷ್ಠಾನ.
ತಾಲೂಕು ಪಂಚಾಯತ್ ಎದುರುಗಡೆ ರೋಡ್
ಶಿವಾಜಿ ಸರ್ಕಲ್, ರಟ್ಟೀಹಳ್ಳಿ
ತಾ|| ರಟ್ಟೀಹಳ್ಳಿ ಜಿ|| ಹಾವೇರಿ - 581116
ಪೋ ನಂ 8095362060 / 9742397104
***
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ