ಆ ಚಂದ್ರನಲ್ಲದೆ
ನಿನಗ್ಯಾರು ಸಮ
ಹೇಳೆ ಹೇಳೆ
ನನ್ನೆದೆಯ ಸುಮ
ಅವನ ಬೆಳಕಿಲ್ಲದ
ರಾತ್ರಿಯೇಕೆ ಸುಮ
ಕೇಳೆ ಕೇಳೆ
ನನ್ನೆದೆಯ ಸುಮ
ಆ ಚಂದ್ರನಿಲ್ಲದ
ಬಾನು ಬಾನಲ್ಲ ಸುಮ
ನೀನಿಲ್ಲದ ಬದುಕು
ಬದುಕಲ್ಲ ಸುಮ.
- ಗುಬ್ಬಚ್ಚಿ ಸತೀಶ್.
ನಿನಗ್ಯಾರು ಸಮ
ಹೇಳೆ ಹೇಳೆ
ನನ್ನೆದೆಯ ಸುಮ
ಅವನ ಬೆಳಕಿಲ್ಲದ
ರಾತ್ರಿಯೇಕೆ ಸುಮ
ಕೇಳೆ ಕೇಳೆ
ನನ್ನೆದೆಯ ಸುಮ
ಆ ಚಂದ್ರನಿಲ್ಲದ
ಬಾನು ಬಾನಲ್ಲ ಸುಮ
ನೀನಿಲ್ಲದ ಬದುಕು
ಬದುಕಲ್ಲ ಸುಮ.
- ಗುಬ್ಬಚ್ಚಿ ಸತೀಶ್.
ಸು೦ದರವಾದ ಸಾಲುಗಳು....ನಿಮ್ಮ ಕವನಕ್ಕೆ ಸರಿಸಾಟಿ ಯಾರು...??
ಪ್ರತ್ಯುತ್ತರಅಳಿಸಿನನ್ನ ಬ್ಲಾಗಿಗೆ ಬಂದು ಕವನ ಓದಿದ್ದಕ್ಕಾಗಿ ಧನ್ಯವಾದಗಳು ಸಾರ್.
ಪ್ರತ್ಯುತ್ತರಅಳಿಸಿಸರಿಸಾಟಿ,
ಒಲುಮೆಯ ಈ ಗೀತೆಯೊಂದಿಗೆ ಬಹು ದಿನಗಳ ನಂತರ ಬ್ಲಾಗ್ ಅಪ್ ಡೇಟ್ ಮಾಡಿದ್ದೀರ. ಅರ್ಪಣಾ ಭಾವದ ಕವನವಿದು.
ನನ್ನ 2ನೇ ಬ್ಲಾಗು:
www.badari-notes.blogspot.com
ನಿಮ್ಮ ಪುಟ್ಟ ಪುಟ್ಟ ಸುಂದರ ಸಾಲುಗಳಿಗೆ ಆ ಸುಮವೇ ಸರಿಸಮ..... ಚನ್ನಾಗಿದೆ ಸರ್
ಪ್ರತ್ಯುತ್ತರಅಳಿಸಿಭಾವಪೂರ್ಣ ಸಾಲುಗಳು....
ಪ್ರತ್ಯುತ್ತರಅಳಿಸಿ