ಜನವರಿ 22ರಂದು ಅಯೋಧ್ಯೆಯಲ್ಲಿ
ಶ್ರೀರಾಮ ಮಂದಿರದ ಉದ್ಟಾಟನೆ ಮತ್ತು “ರಾಮಲಲ್ಲಾ” ಅಥವಾ “ಬಾಲರಾಮ”ನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮವನ್ನು
ವಿಶ್ವ ಹಿಂದೂ ಪರಿಷತ್ ಆಯೋಜಿಸಿರುವುದು ಸರಿಯಷ್ಟೆ. ಈ ಸಂದರ್ಭದಲ್ಲಿ ಬೆಂಗಳೂರಿನ ಅಯೋಧ್ಯ ಫೌಂಡೇಶನ್
ಒಂದು ಅಪರೂಪದ, ಶ್ರೀರಾಮನ ಭಕ್ತರಾದ ಪ್ರತಿಯೊಬ್ಬ ಭಾರತೀಯನ ಮನೆಯಲ್ಲಿ ಇರಬೇಕಾದ ಪುಸ್ತಕವೊಂದನ್ನು
ಪ್ರಕಟಿಸಿದೆ. ಅದು “ಅಯೋಧ್ಯ ಸಚಿತ್ರ ರಾಮಾಯಣ.” ಈ ಪುಸ್ತಕವು ಇತರೆ ಭಾಷೆಗಳೊಂದಿಗೆ ಕನ್ನಡದಲ್ಲೂ
ಪ್ರಕಟವಾಗಿದೆ.
125 ವರ್ಣಚಿತ್ರಗಳೊಂದಿಗೆ ಮಹರ್ಷಿ
ವಾಲ್ಮೀಕಿ ಮಹಾಕಾವ್ಯದ ಸಂಪೂರ್ಣ ಕಥಾನಕವುಳ್ಳ ಕಾಫಿ ಟೇಬಲ್ ಪುಸ್ತಕವಾಗಿ “ಅಯೋಧ್ಯ ಸಚಿತ್ರ ರಾಮಾಯಣ”
ಪ್ರಕಟವಾಗಿದ್ದು, ಆಕರ್ಷಕ ಮುಖಪುಟ ಮತ್ತು ರೇಖಾಚಿತ್ರಗಳ ಸಹಿತ ಅತ್ಯುತ್ತಮ ವಿನ್ಯಾಸ ಮತ್ತು ಗುಣಮಟ್ಟದ
ಮುದ್ರಣದಿಂದ ಕೂಡಿದೆ. ನೋಡಿದ ಕೂಡಲೇ ಈ ಪುಸ್ತಕವನ್ನು ಕೈಗೆತ್ತಿಕೊಳ್ಳುವಂತೆ ಅಯೋಧ್ಯ ಫೌಂಡೇಶನ್
ಪ್ರಕಟಿಸಿದೆ.
ಪ್ರತಿಯೊಂದು ಮನೆಯಲ್ಲೂ ಇರಲೇಬೇಕಾದ ಸಂಗ್ರಹಯೋಗ್ಯ ಸಾರ್ವಕಾಲಿಕ ರಾಮಾಯಣ ಗ್ರಂಥವಿದು.
ಈ ಕೃತಿಯ ಮೌಲ್ಯ ರೂ. 499/- ಆಗಿದ್ದು, ಆಸಕ್ತರಿಗೆ… https://amzn.to/3vARSyq
***
ಜನವರಿ 13ರಿಂದ 18ರವರೆಗೆ ನಡೆಯುತ್ತಿರುವ ಅಮೇಜಾನ್ ಇಂಡಿಯಾ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಲಿಂಕ್: https://amzn.to/4aTZI6u
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ