ಮಂಗಳವಾರ, ಅಕ್ಟೋಬರ್ 8, 2024

ಈ ಪುಟ್ಕತೆ ಅಂದ್ರೆ ನನಗೆ ತಕ್ಷಣ ನೆನಪಾಗೋದು...

ಸ್ನೇಹಿತರೇ,

ಈ ಪುಟ್ಕತೆ ಅಂದ್ರೆ ನನಗೆ ತಕ್ಷಣ ನೆನಪಾಗೋದು ನ್ಯಾನೋ ಕತೆಗಾರ ದಿ. ವಿ. ಗೋಪಕುಮಾರ್...‌




ಬೆಳಿಗ್ಗೆ ವೀರಲೋಕ ಮತ್ತು ವಿಜಯಕರ್ನಾಟಕ ದಿನಪತ್ರಿಕೆಯ ದೀಪಾವಳಿ "ಪುಟ್ಕತೆ ಸ್ಪರ್ಧೆ"ಯ ಫಲಿತಾಂಶ ನೋಡಿದಾಗಿನಿಂದ ಇವರ ನೆನಪು ಬಹಳ ಕಾಡ್ತಿದೆ.

ಅಂದಹಾಗೆ, ಫಲಿತಾಂಶ ಇಂತಿದೆ...


ಎಲ್ಲಾ ವಿಜೇತ ಕತೆಗಾರರಿಗೂ ಮತ್ತು ಭಾಗವಹಿಸಿದ ಕತೆಗಾರರಿಗೂ ಅಭಿನಂದನೆಗಳು...
ಶುಭವಾಗಲಿ,
- ಗುಬ್ಬಚ್ಚಿ ಸತೀಶ್.‌

2024ನೇ ಸಾಲಿಗೆ ನಿಮ್ಮ ಪುಸ್ತಕವನ್ನು ನಮ್ಮ ಪ್ರಕಾಶನದೊಂದಿಗೆ ಪ್ರಕಟಿಸುವ ಇಚ್ಛೆಯಿದ್ದರೆ ನಿಬಂಧನೆಗಳ ಲಿಂಕ್‌ ಕ್ಲಿಕ್‌ ಮಾಡಿ ನೋಡಿ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ದಾವಣಗೆರೆಯಲ್ಲಿ ಸಿಟಿ ಬಸ್‌ ಹಿಡಿದು...

 ಸ್ನೇಹಿತರೇ, ನಮಸ್ಕಾರ. ನಾನು 2025ರ ಆಗಸ್ಟ್‌ ತಿಂಗಳಿನಿಂದ ದಾವಣಗೆರೆ ನಿವಾಸಿಯಾಗಿರುವುದು ನಿಮಗೆಲ್ಲಾ ಗೊತ್ತೇ ಇದು. 2020ರ ಆಗಸ್ಟ್‌ ತಿಂಗಳಿನಿಂದ ನಾನು ನನ್ನ ಪ್ರೀತಿ...