ಗೆಳೆತನ ಕುರಿತ
ಕನ್ನಡದ ಕೆಲವು ಸಾಲುಗಳು :“ಜೀವನದಲ್ಲಿ ಸ್ನೇಹಿತರಲ್ಲ. ಸ್ನೇಹಿತರಿಂದಲೇ ಜೀವನ”
- ಗೆಳೆಯನೊಬ್ಬನ ಡೈರಿಯ ಮೊದಲ ಪುಟದಿಂದ.(ನನ್ನ ಜೀವನಕ್ಕೆ ಹೆಚ್ಚು ಅನ್ವಯ)
“ನೀ ಹುಟ್ಟಿದಾಗ ಧಾರಾಕಾರ ಮಳೆ ಬೀಳುತ್ತಿತ್ತು.
ಯಾಕಂತ ಗೊತ್ತಾ?
ನಕ್ಷತ್ರವೊಂದನ್ನು ಕಳಿಸಿಕೊಡುವಾಗ ಬಾನು ಅಳುತ್ತಿತ್ತು.
ಸುಂದರ ನಕ್ಷತ್ರವೊಂದರ ಸ್ನೇಹ ಪಡೆದ ನಾನು ಅದೃಷ್ಟಶಾಲಿ.”
- ಬರೆದವರು ಗೊತ್ತಿಲ್ಲ.
“ಗೆಳೆತನವೆಂಬುದು ಆಶ್ರಯ ನೀಡುವ ಒಂದು ಬೃಹತ್ ವೃಕ್ಷ”
- ಸ್ಯಾಮ್ಯುಯಲ್ ಟೇಲರ್ ಕೋಲರಿಜ್.
“ನಾವು ಆಡುವ ಮಾತು ಹೀಗಿರಲಿ ಗೆಳೆಯಾ, ಮೃದುವಚನ
ಮೂರ್ಲೋಕ ಗೆಲ್ಲುವುದು ತಿಳಿಯಾ, ಮೌನ ಮೊಗ್ಗೆಯನೊಡೆದು
ಮಾತರಳಿ ಬರಲಿ. ಮೂರು ದಿನಗಳ ಬಾಳು ಘಮಘಮಿಸುತಿರಲಿ”
- ಚೆನ್ನವೀರ ಕಣವಿ.
ನನ್ನವೆರಡು :
“ನನಗೆ ದೇವರ ಮೇಲೆ ನಂಬಿಕೆಯಿದೆ. ಏಕೆಂದರೆ?
ನಾನು ದೇವರನ್ನು ಗೆಳೆಯರ ರೂಪದಲ್ಲಿ ನೋಡಿದ್ದೇನೆ”
- ಗುಬ್ಬಚ್ಚಿ ಸತೀಶ್.
“ನನ್ನೆಲ್ಲಾ ನೋವುಗಳನ್ನು ನೆನೆದು ಇನ್ನೇನು ಅಳಬೇಕು,
ಅಷ್ಟರಲ್ಲಿ ಅದ್ಯಾವ ಮಾಯೆಯಲ್ಲಿ ಬಂದರೋ ಗೆಳೆಯರು!
ಕಚಗುಳಿಯಿಟ್ಟು ನನ್ನನ್ನು ಮನ ತುಂಬಾ ನಗಿಸಿದರು.
ಬಂದ ದಾರಿಗೆ ಸುಂಕವಿಲ್ಲವೆಂದು ಅಳುವು ಕೊರಗಿ ಸತ್ತಿತು”.
- ಗುಬ್ಬಚ್ಚಿ ಸತೀಶ್.
ಇಂಗ್ಲಿಷಿನವೆರಡು :
“Come, fair friend.
you never can
be old
for as you were
when first your
eyes eyed
such is your beauty still.”
- Shakespeare
“Friends are the most important
ingredient in this recipe of life.”
- Writer Unknown.
“MY FRIENDS, WISH YOU ALL HAPPY FRIENDSHIP DAY”
Happy friendship day sir :
ಪ್ರತ್ಯುತ್ತರಅಳಿಸಿhttp://giri-shikhara.blogspot.com/2011/08/happy-freindship-day.html
~."WISH YOU HAPPY FRIENDSHIP DAY".~
ಪ್ರತ್ಯುತ್ತರಅಳಿಸಿ:-):-D;-):-P:-|B-)
ಪ್ರೀತಿಯ ಸತೀಶು..
ಪ್ರತ್ಯುತ್ತರಅಳಿಸಿಗೆಳೆತನ ದಿನದ ಶುಭಾಶಯಗಳು... ಜೈ ಹೋ.. !!
sir ,
ಪ್ರತ್ಯುತ್ತರಅಳಿಸಿnimugu shubhashayagalu
olleya sangraha...
ಗೆಳೆತನವೂ ಇಲ್ಲದ ಬದುಕು ಬರಡು ಕಾಡು.
ಪ್ರತ್ಯುತ್ತರಅಳಿಸಿನಿಮ್ಮ ಗೆಳೆತನ ನನ್ನ ಎದೆಯಲಿ ಚಿರಾಯು.
ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
www.badari-poems.blogspot.com
www.badari-notes.blogspot.com
www.badaripoems.wordpress.com