ಬ್ಲಾಗ್ ಆರ್ಕೈವ್

ಭಾನುವಾರ, ಮೇ 8, 2011

ತುಂಟ ಮಗುಅಮ್ಮಾ ಅಮ್ಮಾ

ಪೆನ್ಸಿಲ್ ಕೊಡು

ಜೊತೆಗೆ ಒಂದು

ಹಾಳೆ ಕೊಡು


ಮಗುವೆ ಮಗುವೆ

ಚಂದದ ನಗುವೆ

ಪೆನ್ಸಿಲ್, ಹಾಳೆ

ಏಕೆ ಬೇಕು?


ನಿನ್ನಯ ಚಿತ್ರ

ನಾ ಬಿಡಿಸುವೆ

ಅಪ್ಪಗೆ ತೋರಿಸಿ

ಪಪ್ಪಿ ಕೊಡಿಸುವೆ!

      - ಗುಬ್ಬಚ್ಚಿ ಸತೀಶ್.

8 ಕಾಮೆಂಟ್‌ಗಳು:

  1. ಸತೀಶ್ ಸರ್,
    ಪದ್ಯ ಪುಟ್ಟದಾದರೂ ಸೂಪರ್..
    ಪಪ್ಪಿಕೊಡಿಸುವ ಮಗುವೂ ಸೂಪರ್..

    ಪ್ರತ್ಯುತ್ತರಅಳಿಸಿ
  2. ಮಕ್ಕಳ ಕವನ ಚನ್ನಾಗಿದೆ ಮೊದ್ಲು ನಾನು ಚಿಕ್ಕವನಿದ್ದಾಗ ಹೀಗೆ ಬರಿತ ಇದ್ದೆ ಈಗ ಬಿಡಿ :-) ಬರೆಯೋದೇ ಬೇರೆ ಥರ ಇವೆ

    ಪ್ರತ್ಯುತ್ತರಅಳಿಸಿ